Thursday, July 23, 2015

ಉಡುಪಿಯ ಎಂ. ಜಿ. ಎಂ. ಕಾಲೇಜು ಅವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಶ್ರೀಮತಿ ನೇಮಿಚಂದ್ರ ಅವರ "ಬದುಕು ಬದಲಿಸಬಹುದು" ಮಾಲಿಕೆಯ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ.​ ದಿನಾಂಕ ೧೫/೦೮/೨೦೧೫ರ ಶನಿವಾರ ಸಂಜೆ ೫ ಗಂಟೆಗೆ.  ಆಮಂತ್ರಣ ಪತ್ರ ಲಗತ್ತಿಸಿದೆ. ದಯವಿಟ್ಟು ಬನ್ನಿ.
 
You are cordially invited for the launch of Part 2 & 3 of "Baduku Badalisabahudu" authored by Smt Nemichandra on 15/08/2015 Saturday at 5.00 p.m. at New Ravindra Mantapa, M. G. M. College Premises,  Udupi. The invite is attached.


 

No comments:

Post a Comment